अर्थ : ಮೈಯಲ್ಲಿ ಭೂತ-ಪ್ರೇತ ಸೇರಿಕೊಂಡಾಗ ಶರೀರಕ್ಕಾಗುವ ಹಾನಿಕಷ್ಟ
उदाहरणे :
ಪ್ರೇತಗಳ ಭಾದೆಯನ್ನು ದೂರ ಮಾಡಲು ಮಾಂತ್ರಿಕನನ್ನು ಕರೆತಂದರು.
समानार्थी : ಪ್ರೇತ ಭಾದೆ, ಪ್ರೇತ-ಭಾದೆ, ಪ್ರೇತಭಾದೆ
इतर भाषांमध्ये अनुवाद :
भूत-प्रेत आदि के कारण होने वाला शारीरिक कष्ट।
प्रेतबाधा दूर करने के लिए ओझाजी को बुलाया गया।अर्थ : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು
उदाहरणे :
ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.
समानार्थी : ಅಡಚಣೆ, ತೊಂದರೆ, ವಿಜ್ಞ
इतर भाषांमध्ये अनुवाद :
Some abrupt occurrence that interrupts an ongoing activity.
The telephone is an annoying interruption.