सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ
उदाहरणे : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.
समानार्थी : ಕಾಳು, ಕಾಳುಕಡ್ಡಿ, ಧಾನ್ಯ
इतर भाषांमध्ये अनुवाद :हिन्दी English
एक अनाज जो छिलके सहित चावल होता है।
Rice in the husk either gathered or still in the field.
अर्थ : ಒಂದು ಗಿಡ ಅದರ ಬೀಜದಿಂದ ಅಕ್ಕಿಯು ಹೊರಬರುತ್ತದೆ
उदाहरणे : ಹೊಲದಲ್ಲಿ ಧಾನ್ಯಗಳು ಚಿಗುರೊಡೆದು ನಳನಳಿಸುತ್ತಿದೆ.
समानार्थी : ಕಾಳು-ಕಡ್ಡಿ, ಧಾನ್ಯ
इतर भाषांमध्ये अनुवाद :हिन्दी
एक पौधा जिसके बीजों में से चावल निकलता है।
अर्थ : ಧನ್ಯದ ಬೀಜವನ್ನು ಒಂದು ಕಡೆ ಬಿತ್ತಿ ಮತ್ತು ಅದು ಸಸ್ಯವಾಗಿ ಬೆಳೆದ ನಂತರ ಅದನ್ನು ಬೇರೆ ಕಡೆ ನೆಡುವರು
उदाहरणे : ಗದ್ದೆಯಲ್ಲಿ ಭತ್ತದ ಪೈರು ನಳನಳಿಸುತ್ತಿದೆ.
वह धान जो पहले एक जगह बोया और तब वहाँ से उखाड़कर दूसरी जगह रोपा जाता है।
स्थापित करा