अर्थ : ಅಕ್ಕಿ ಹಿಟ್ಟು, ಮೈದಾ ಮೊದಲಾದವುಗಳನ್ನು ಉಂಡೆ ಮಾಡಿ ಎಣ್ಣೆಯಲ್ಲಿ ಕರೆದು ಮಾಡುವಂತಹ ಒಂದು ಖಾದ್ಯ ಪದಾರ್ಥ
उदाहरणे :
ಮಕ್ಕಳಿಗೆ ಭಜಿ ಬೋಂಡ ತುಂಬಾ ಇಷ್ಟ.
समानार्थी : ಬೋಂಡ
इतर भाषांमध्ये अनुवाद :
अर्थ : ಆಲೂಗೆಡ್ಡೆ, ಈರುಳ್ಳಿ, ಮೊದಲಾದ ತರಕಾರಿಯನ್ನು ಕಡಲೆ ಹಿಟ್ಟಿನಲ್ಲಿ ಕಲಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಮಾಡಿದ ತಿಂಡಿ
उदाहरणे :
ಅವರು ಪಕೌಡ ತಿನ್ನುತ್ತಿದ್ದಾರೆ.
इतर भाषांमध्ये अनुवाद :