पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬ್ರಹ್ಮಾಂಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬ್ರಹ್ಮಾಂಡ   ನಾಮಪದ

अर्थ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

उदाहरणे : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

समानार्थी : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


इतर भाषांमध्ये अनुवाद :

अर्थ : ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವಸ್ತು, ಜೀವಿ, ಮೊದಲಾದವುಗಳನ್ನು ಒಳಗೊಂಡ ವ್ಯವಸ್ಥೆ

उदाहरणे : ಈ ಬ್ರಹ್ಮಾಂಡವನ್ನು ಯಾರು ಅರಿಯಬಲ್ಲರು?

समानार्थी : ವಿಶ್ವ


इतर भाषांमध्ये अनुवाद :

अनंत लोकों अर्थात् तारों, ग्रहों, नक्षत्रों, आदि से युक्त संपूर्ण विश्व।

ब्रह्मांड रहस्यों से भरा पड़ा है।
अंड, अण्ड, अधिलोक, ब्रम्हांड, ब्रम्हाण्ड, ब्रह्मांड, ब्रह्माण्ड, यूनिवर्स, विराट्, विश्व, सृष्टि

Everything that exists anywhere.

They study the evolution of the universe.
The biggest tree in existence.
cosmos, creation, existence, macrocosm, universe, world

ಬ್ರಹ್ಮಾಂಡ   ಗುಣವಾಚಕ

अर्थ : ಬ್ರಹ್ಮಾಂಡಕ್ಕೆ ಸಂಬಂಧಿಸಿದ

उदाहरणे : ಬ್ರಹ್ಮಾಂಡದಲ್ಲಿ ಇನ್ನು ಕೆಲವು ವಸ್ತುಗಳು ರಹಸ್ಯವಾಗಿಯೇ ಇದೆ.

समानार्थी : ಜಗತ್ತು, ಪ್ರಪಂಚದ, ವಿಶ್ವದ, ಸೃಷ್ಟಿಯ


इतर भाषांमध्ये अनुवाद :

जो ब्रह्मांड से सम्बन्धित हो।

कुछ ब्रह्मांडीय वस्तुएँ अभी भी रहस्यमय बनी हुई हैं।
अनंत विश्वीय, अनन्तलोकीय, ब्रह्मांडीय

Of or from or pertaining to or characteristic of the cosmos or universe.

Cosmic laws.
Cosmic catastrophe.
Cosmic rays.
cosmic

चौपाल