पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೌದ್ಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೌದ್ಧ   ನಾಮಪದ

अर्थ : ಒಂದು ಧರ್ಮವು ಗೌತಮ ಬುದ್ಧನ ವಿಚಾರದ ಮೇಲೆ ಆಧಾರವಾಗಿದೆ

उदाहरणे : ಬೌದ್ಧ ಧರ್ಮದಲ್ಲಿ ಮೂರ್ತಿಗಳನ್ನು ಪೂಜೆ ಮಾಡುವುದು ನಿಷಿದ್ಧ.

समानार्थी : ಬೌದ್ಧ ಧರ್ಮ


इतर भाषांमध्ये अनुवाद :

एक धर्म जो गौतम बुद्ध के विचारों पर आधारित है।

बौद्ध धर्म में मूर्ति पूजा का निषेध है।
बौद्ध धर्म

The teaching of Buddha that life is permeated with suffering caused by desire, that suffering ceases when desire ceases, and that enlightenment obtained through right conduct and wisdom and meditation releases one from desire and suffering and rebirth.

buddhism

अर्थ : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ

उदाहरणे : ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.

समानार्थी : ಬೌದ್ಧ ಧರ್ಮಾವಲಂಬಿ


इतर भाषांमध्ये अनुवाद :

वह व्यक्ति जो बौद्ध धर्म को मानता हो।

त्रिपिटक बौद्ध धर्मावलंबिओं का धर्म ग्रंथ है।
बौद्ध, बौद्ध धर्मावलंबी

One who follows the teachings of Buddha.

buddhist

ಬೌದ್ಧ   ಗುಣವಾಚಕ

अर्थ : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ

उदाहरणे : ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.

समानार्थी : ಬೌದ್ಧ ಧರ್ಮಾವಲಂಬಿ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ


इतर भाषांमध्ये अनुवाद :

जो गौतम बुद्ध के चलाये हुए धर्म का अनुयायी हो।

बौद्ध धर्मावलंबी व्यक्तियों के लिए यह मठ बनाया जा रहा है।
बौद्ध, बौद्ध धर्मावलंबी

अर्थ : ಗೌತಮ ಬುದ್ಧ ಅಥವಾ ಆತನು ಬೋಧಿಸಿದ ಧರ್ಮವನ್ನು ಅನುಸರಿಸುವವರು

उदाहरणे : ದಲಿತರು ಇಂದು ಬೌದ್ಧ ಮತಾನುಯಾಯಿಗಳಾಗಿ ಬದಲಾಗುತ್ತಿದ್ದಾರೆ.


इतर भाषांमध्ये अनुवाद :

गौतम बुद्ध या उनके चलाए हुए धर्म से संबंध रखनेवाला।

वह बौद्ध शास्त्र का अध्ययन कर रहा है।
बौद्ध

Of or relating to or supporting Buddhism.

Buddhist sculpture.
buddhist, buddhistic

चौपाल