पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೊಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೊಟ್ಟು   ನಾಮಪದ

अर्थ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ

उदाहरणे : ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.

समानार्थी : ಚಂದನದ ಬೊಟ್ಟು, ಚುಕ್ಕೆ, ತಿಲಕ


इतर भाषांमध्ये अनुवाद :

चंदन, केसर आदि से मस्तक, बाहु आदि पर लगाया जाने वाला चिह्न।

वह पूजा करते समय भगवान को तिलक लगाता है।
चित्रकूट के घाट पर भई संतन की भीर, तुलसीदास चंदन घिसें तिलक देत रघुबीर।
टिक्का, टीका, तिलक

अर्थ : ರಾಮಾನುಜ ಮುಂತಾದವರು ಸಂಪ್ರದಾಯದ ಪ್ರಕಾರ ಹಣೆಯ ಮೇಲೆ ಇಡುವ ಉದ್ದ ತಿಲಕನಾಮ

उदाहरणे : ಮಹಾತ್ಮರು ತಿಲಕವನ್ನು ಇಡುತ್ತಿದ್ದರು.

समानार्थी : ತಿಲಕ


इतर भाषांमध्ये अनुवाद :

वह लंबा तिलक जो रामानुज आदि संप्रदायों के अनुयायी मस्तक पर लगाते हैं।

महात्माजी रामफटाका लगाये हुए थे।
रामफटाका

अर्थ : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ

उदाहरणे : ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.

समानार्थी : ಬಿಂದು, ಸಣ್ಣ ಚುಕ್ಕೆ, ಸಣ್ಣ-ಚುಕ್ಕೆ, ಸಣ್ಣಚುಕ್ಕೆ


इतर भाषांमध्ये अनुवाद :

किसी वस्तु पर बना या पड़ा हुआ छोटा गोल चिन्ह।

इस कपड़े पर की रंगीन बुँदकियाँ अच्छी लग रही हैं।
बुँदकी

A very small circular shape.

A row of points.
Draw lines between the dots.
dot, point

अर्थ : ಬಿಸಿಮಾಡಿದ ಕಬ್ಬಿಣದಿಂದ ಹಾಕುವಂತಹ ಚಿಹ್ನೆ

उदाहरणे : ಕುದುರೆಯ ಬೆನ್ನ ಮೇಲೆ ಹಾಕಿರುವಂತಹ ಬೊಟ್ಟು ಸ್ವಷ್ಟವಾಗಿ ಕಾಣಿಸುತ್ತಿದೆ.

समानार्थी : ಮುದ್ರೆ


इतर भाषांमध्ये अनुवाद :

गरम धातु आदि के दागने से बना चिह्न।

घोड़े की पीठ का गुल स्पष्ट दिखाई पड़ रहा है।
गुल

चौपाल