पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೇರ್ಪಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೇರ್ಪಡಿಸು   ನಾಮಪದ

अर्थ : ಬೇರು ಸಹಿತ ನಾಶಪಡಿಸುವಿಕೆ,

उदाहरणे : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.

समानार्थी : ಉನ್ಮೂಲನ, ಕಿತ್ತೊಗೆ, ಕೀಳು


इतर भाषांमध्ये अनुवाद :

जड़ से उखाड़ने या समूल नष्ट करने की क्रिया।

अवांछित पौधों के उन्मूलन से वांछित पौधे अच्छी तरह से बढ़ते हैं।
भ्रष्टाचार के उन्मूलन के बिना देश का विकास नहीं हो पाएगा।
अवरोपण, अवलुंचन, अवलुञ्चन, उखाड़ना, उखारना, उखेड़ना, उखेरना, उच्चाटन, उच्छेद, उच्छेदन, उछेद, उत्पाटन, उन्मूलन

ಬೇರ್ಪಡಿಸು   ಕ್ರಿಯಾಪದ

अर्थ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

उदाहरणे : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

समानार्थी : ತೆಗೆ, ಹೊರಗಿಡು, ಹೊರತೆಗೆ


इतर भाषांमध्ये अनुवाद :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

अर्थ : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

उदाहरणे : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

समानार्थी : ತೆಗೆ, ಬೇರೆ ಮಾಡು, ಹೊರತೆಗೆ


इतर भाषांमध्ये अनुवाद :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

उदाहरणे : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

समानार्थी : ಆಯು, ಆಯ್ದಿಡು, ಆರಿಸು, ಹುಡುಕಿತೆಗೆ

अर्थ : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

उदाहरणे : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

समानार्थी : ತೆಗೆ, ಹೊರತೆಗೆ


इतर भाषांमध्ये अनुवाद :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

उदाहरणे : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

समानार्थी : ಆಯು, ಆಯ್ದಿಡು, ಆರಿಸು, ಹುಡುಕಿತೆಗೆ


इतर भाषांमध्ये अनुवाद :

समूह आदि में से चींज़ें अलग करना।

वह टोकरी में से अच्छे आम छाँट रहा है।
अलगाना, उछाँटना, चुनना, छाँटना, छांटना, बराना, बाँछना, बीनना

अलग या पृथक करना।

सीता चावल में मिली दाल को अलग कर रही है।
अलग करना, अलगाना, उचेलना, बगलियाना, बिलगाना, वियुक्त करना, विलग करना, विलगाना

Force, take, or pull apart.

He separated the fighting children.
Moses parted the Red Sea.
disunite, divide, part, separate

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

अर्थ : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ

उदाहरणे : ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.

समानार्थी : ಹೊರತೆಗೆ, ಹೊರಪಡಿಸು


इतर भाषांमध्ये अनुवाद :

अन्दर से कोई सामान आदि बाहर करना या लाना।

मनीष ने बटलोई से भात निकाला।
काढ़ना, निकालना

Bring, take, or pull out of a container or from under a cover.

Draw a weapon.
Pull out a gun.
The mugger pulled a knife on his victim.
draw, get out, pull, pull out, take out

अर्थ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು

उदाहरणे : ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.

समानार्थी : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ತೊಲಗಿಸು


इतर भाषांमध्ये अनुवाद :

किसी कार्य या पद पर नियुक्त व्यक्ति को उसके पद या कार्य से अलग करना।

व्यवस्थापक ने कुछ भ्रष्ट कर्मचारियों को उनके पद से हटाया।
निकालना, बरख़ास्त करना, बरखास्त करना, बाहर करना, हटाना

Remove from a position or an office.

remove

अर्थ : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

उदाहरणे : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

समानार्थी : ತೆಗೆ, ಹೊರತೆಗೆ, ಹೊರಪಡಿಸು


इतर भाषांमध्ये अनुवाद :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress

चौपाल