पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೇರೆ ಇಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೇರೆ ಇಡು   ಕ್ರಿಯಾಪದ

अर्थ : ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ

उदाहरणे : ನೀವು ಸ್ವಲ್ಪ ಹಣವನ್ನು ಬೇರೆ ಇಡು.

समानार्थी : ಉಳಿಸು


इतर भाषांमध्ये अनुवाद :

* अलग रखना विशेषकर भविष्य में उपयोग के लिए या किसी होनी या अनहोनी के लिए।

आप कुछ धन अलग रखिए।
अलग रखना, रक्षित करना

Hold back or set aside, especially for future use or contingency.

They held back their applause in anticipation.
reserve

अर्थ : ದೂರ ಅಥವಾ ಬೇರೆ ಇಡುವುದು

उदाहरणे : ಕೀಟನಾಶಕ ಔಷಧಿಗಳನ್ನು ಮಕ್ಕಳಿಗೆ ಸಿಗದ ಹಾಗೆ ದೂರವಿಡಬೇಕು.

समानार्थी : ದೂರವಿಡು, ಮೇಲಿಡು


इतर भाषांमध्ये अनुवाद :

दूर या अलग रखना।

कीटनाशक दवाओं को बच्चों की पहुँच से बचाना चाहिए।
बचाना

अर्थ : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ

उदाहरणे : ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.

समानार्थी : ಬೇರೆ ಮಾಡು, ಬೇರೆಯಿಡು


इतर भाषांमध्ये अनुवाद :

Mark as different.

We distinguish several kinds of maple.
differentiate, distinguish, secern, secernate, separate, severalise, severalize, tell, tell apart

चौपाल