पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೆಳಕಿಂಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೆಳಕಿಂಡಿ   ನಾಮಪದ

अर्थ : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು

उदाहरणे : ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.

समानार्थी : ಗವಾಕ್ಷಿ


इतर भाषांमध्ये अनुवाद :

दीवार के ऊपरी भाग में प्रकाश आने के लिए बना छेद।

रोशनदान पर एक बड़ी छिपकली बैठी है।
झरोखा, रोशनदान

A window in a roof to admit daylight.

fanlight, skylight

अर्थ : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ

उदाहरणे : ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.

समानार्थी : ಕಿಟಕಿ, ಗವಾಕ್ಷಿ


इतर भाषांमध्ये अनुवाद :

वायु और प्रकाश आने के लिए दीवारों में बना हुआ जालीदार बड़ा छेद।

घर को हवादार बनाने के लिए उसने प्रत्येक कमरे में झरोखा लगवाया है।
गवाक्ष, झँझरी, झंझरी, झरोखा, झाँकी, दरीचा, मूषा, वातायन

A window in a roof to admit daylight.

fanlight, skylight

चौपाल