अर्थ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
उदाहरणे :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
समानार्थी : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
इतर भाषांमध्ये अनुवाद :
An emotion experienced in anticipation of some specific pain or danger (usually accompanied by a desire to flee or fight).
fear, fearfulness, frightअर्थ : ಅನಿಷ್ಟ ಅಥವಾ ಹಾನಿಯ ಶಂಕೆಯಿಂದ ವ್ಯಾಕುಲನಾಗುವುದು
उदाहरणे :
ಪರೀಕ್ಷೆಯಲ್ಲಿ ಪಾಸಾಗದ ವಿಷಯವನ್ನು ಕೇಳಿ ನಾನು ಹೆದರಿದೆ.
इतर भाषांमध्ये अनुवाद :
Be afraid or feel anxious or apprehensive about a possible or probable situation or event.
I fear she might get aggressive.