पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬುದ್ಧಿಜೀವಿಯಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬುದ್ಧಿಜೀವಿಯಾದ   ಗುಣವಾಚಕ

अर्थ : ಸಮಾಜ ಸಂಸ್ಕೃತಿ ತಾನು ಬದುಕುತ್ತಿರುವ ಕಾಲದ ಸೂಕ್ಷ್ಮಗಳು ಎಲ್ಲವೂ ಗೊತ್ತಿರುವ ಅಥವಾ ತನ್ನ ಕಾಲದ ಎಲ್ಲಾ ಬಗೆಯ ಬದಲಾವಣೆಯ ಬಗೆಗೆ ಗಮನಹರಿಸುವ ಅಥವಾ ಪ್ರಗತಿಪರವಾಗಿ ಆಲೋಚಿಸುವ ಚಿಂತಕ

उदाहरणे : ಸಮಾಜದಲ್ಲಿ ಯಾವುದೇ ವಿಪತ್ತುಗಳು ಬಂದಾಗ ಬುದ್ಧಿಜೀವಿ ಆ ವಿಷಯ ಕುರಿತು ಪ್ರತಿಕ್ರಿಯೆ ನೀಡುವುದು ಅಥವಾ ಸಮಜಾಯಿಷಿ ಕೊಡುವುದು ಅಗತ್ಯ.

समानार्थी : ಬುದ್ಧಿಜೀವಿ, ಬುದ್ಧಿಜೀವಿಯಾದಂತ, ಬುದ್ಧಿಜೀವಿಯಾದಂತಹ


इतर भाषांमध्ये अनुवाद :

जो केवल बुद्धिबल से जीविका उपार्जन करता हो।

समाज को एक नई दिशा देने में बुद्धिजीवी व्यक्तियों का बहुत बड़ा हाथ होता है।
बुद्धिजीवी

चौपाल