अर्थ : ಯಾರೋ ಒಬ್ಬರು ಕೇವಲ ಬುದ್ಧಿಬಲದಿಂದ ಎಲ್ಲಾವನ್ನು ಗಳಿಸುತ್ತಾರೆ
उदाहरणे :
ವಕೀಲರು, ಮಂತ್ರಿರಗಳು ಮುಂತಾದ ಬುದ್ಧಿ ಜೀವಿಗಳು ಮಾತ್ರ ಭ್ರಷ್ಟ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ.
समानार्थी : ಸೂಕ್ಷ್ಮ ಜೀವಿ
इतर भाषांमध्ये अनुवाद :
वह जो केवल बुद्धिबल से जीविका उपार्जन करता हो।
वकील, मंत्री आदि बुद्धिजीवी ही भ्रष्ट समाज को सुधार सकते हैं।अर्थ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು
उदाहरणे :
ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.
समानार्थी : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ
इतर भाषांमध्ये अनुवाद :
वह जिसमें अच्छी तरह विचार करने की शक्ति हो।
विचारशील को निर्णय लेने में आसानी होती है।अर्थ : ತುಂಬಾ ಬುದ್ಧಿವಂತಿಕೆ ಇರುವವ
उदाहरणे :
ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.
समानार्थी : ಜ್ಞಾನವಂತ, ಪ್ರಾಜ್ಞ, ಬುದ್ಧಿವಂತ, ಮೇಧಾವಿ
इतर भाषांमध्ये अनुवाद :
वह जिसमें बहुत बुद्धि या समझ हो।
बुद्धिमानों की संगति में रहते-रहते तुम भी बुद्धिमान हो जाओगे।अर्थ : ಸಮಾಜ ಸಂಸ್ಕೃತಿ ತಾನು ಬದುಕುತ್ತಿರುವ ಕಾಲದ ಸೂಕ್ಷ್ಮಗಳು ಎಲ್ಲವೂ ಗೊತ್ತಿರುವ ಅಥವಾ ತನ್ನ ಕಾಲದ ಎಲ್ಲಾ ಬಗೆಯ ಬದಲಾವಣೆಯ ಬಗೆಗೆ ಗಮನಹರಿಸುವ ಅಥವಾ ಪ್ರಗತಿಪರವಾಗಿ ಆಲೋಚಿಸುವ ಚಿಂತಕ
उदाहरणे :
ಸಮಾಜದಲ್ಲಿ ಯಾವುದೇ ವಿಪತ್ತುಗಳು ಬಂದಾಗ ಬುದ್ಧಿಜೀವಿ ಆ ವಿಷಯ ಕುರಿತು ಪ್ರತಿಕ್ರಿಯೆ ನೀಡುವುದು ಅಥವಾ ಸಮಜಾಯಿಷಿ ಕೊಡುವುದು ಅಗತ್ಯ.
समानार्थी : ಬುದ್ಧಿಜೀವಿಯಾದ, ಬುದ್ಧಿಜೀವಿಯಾದಂತ, ಬುದ್ಧಿಜೀವಿಯಾದಂತಹ
इतर भाषांमध्ये अनुवाद :
जो केवल बुद्धिबल से जीविका उपार्जन करता हो।
समाज को एक नई दिशा देने में बुद्धिजीवी व्यक्तियों का बहुत बड़ा हाथ होता है।अर्थ : ಯಾವುದೋ ಒಂದರಲ್ಲಿ ಒಳ್ಳೆಯ ತರಹ ವಿಚಾರ ಮಾಡುವ ಶಕ್ತಿ ಹೊಂದಿರುವ
उदाहरणे :
ಚಾಣುಕ್ಯ ವಿಚಾರಶೀಲ ವ್ಯಕ್ತಿಯಾಗಿದ.
समानार्थी : ವಿಚಾರಮಾಡುವ, ವಿಚಾರಶೀಲ
इतर भाषांमध्ये अनुवाद :
जिसमें अच्छी तरह विचार करने की शक्ति हो।
चाणक्य एक विचारशील व्यक्ति था।