अर्थ : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ
उदाहरणे :
ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.
समानार्थी : ಜಾಣತನ, ಜಾಣ್ಮೆ, ವಿವೇಕ
इतर भाषांमध्ये अनुवाद :
बुद्धिमान होने की अवस्था या भाव।
वह अपनी बुद्धिमत्ता से ही इस काम में सफल हुआ।