पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೀಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೀಳು   ಕ್ರಿಯಾಪದ

अर्थ : ಒಂದು ಸ್ಥಾನದಲ್ಲಿ ಬಿದ್ದು, ಮತ್ತೆ ಎದ್ದು ಇನ್ನೊಂದು ಸ್ಥಾನಕ್ಕೆ ಹೋಗುವುದು

उदाहरणे : ಮರದ ಕೆಳಗೆ ತುಂಬಾ ಹೂಗಳು ಬೀಳುತ್ತಿವೆ.


इतर भाषांमध्ये अनुवाद :

एक स्थान से गिरकर, उछलकर या और किसी प्रकार दूसरे स्थान पर पहुँचना या स्थित होना।

पेड़ के नीचे बहुत महुआ पड़ा है।
पड़ना

अर्थ : ಯಾವುದೇ ಕೆಲಸವನ್ನು ಅರ್ಧಂಬರ್ಧ ಮಾಡುವುದು ಅಥವಾ ಹಾಗೆ ಬಿಟ್ಟು ಬಿಡುವ ಪ್ರಕ್ರಿಯೆ

उदाहरणे : ನಿಮ್ಮ ಕಾರಣದಿಂದ ನನ್ನ ಎಲ್ಲಾ ಕೆಲಸಗಳು ಹಾಗೆ ಬಿದ್ದಿದ್ದೆ


इतर भाषांमध्ये अनुवाद :

किसी काम का अधूरा पड़ना या रहना।

आपके के कारण मेरे कई काम लटके हैं।
लटकना

अर्थ : ಒಳಗೆ ಹೋಗು ಅಥವಾ ಒಳಗೆ ಬೀಳುವ ಪ್ರಕ್ರಿಯೆ

उदाहरणे : ತುಪ್ಪದಲ್ಲಿ ಚಿಟ್ಟೆಯು ಬಿದ್ದಿದೆ.


इतर भाषांमध्ये अनुवाद :

प्रविष्ट होना।

घी में चींटियाँ पड़ गई हैं।
पड़ना

To come or go into.

The boat entered an area of shallow marshes.
come in, enter, get in, get into, go in, go into, move into

अर्थ : ಮೇಲಿನಿಂದ ಕೆಳಗೆ ಬರುವ ಪ್ರಕ್ರಿಯೆ

उदाहरणे : ಅವನು ಮೇಲ್ಛಾವಣಿಯಿಂದ ಕೆಳಗೆ ಬಿದ್ದ.


इतर भाषांमध्ये अनुवाद :

ऊपर से नीचे को आना।

वह छत से गिरा।
गिरना

Descend in free fall under the influence of gravity.

The branch fell from the tree.
The unfortunate hiker fell into a crevasse.
fall

अर्थ : ಬೀಳಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಕ್ರಿಯೆ

उदाहरणे : ಆಸ್ತಿಯನ್ನು ಪಡೆಯಲು ಕೆಟ್ಟ ಮಗನು ತನ್ನ ತಂದೆಯನ್ನು ಮೇಲ್ಛಾವಣಿಯಿಂದ ಬೀಳಿಸಿದ.

समानार्थी : ಬೀಳಿಸು


इतर भाषांमध्ये अनुवाद :

गिराने का काम किसी अन्य से करवाना।

जायदाद पाने के लिए दुष्ट पुत्र ने अपने पिता को छत से गिरवा दिया।
गिरवाना

अर्थ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

उदाहरणे : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

समानार्थी : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೆಲೆ ಕಡಿಮೆಯಾಗು


इतर भाषांमध्ये अनुवाद :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

चौपाल