अर्थ : ಬಿಹಾರ್ ರಾಜ್ಯಕ್ಕೆ ಸಂಬಂಧಿತವಾದ
उदाहरणे :
ನಾವೆಲ್ಲರೂ ಬಿಹಾರಿ ದೇಶದ ನಿವಾಸಿಗಳ ನೃತ್ಯವನ್ನು ನೋಡಲು ಹೋಗಿದ್ದೆವು.
समानार्थी : ಬಿಹಾರ ಪ್ರಾಂತ್ಯದ ನಿವಾಸಿ, ಬಿಹಾರದ ನಿವಾಸಿ, ಬಿಹಾರದ-ನಿವಾಸಿ, ಬಿಹಾರದಲ್ಲಿ ವಾಸವಾಗಿರುವ, ಬಿಹಾರದಲ್ಲಿ ವಾಸಿಸುವವ, ಬಿಹಾರಿ, ಬಿಹಾರಿ ದೇಶದ, ಬಿಹಾರಿ ದೇಶದವ