पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಸಾಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಸಾಕು   ಕ್ರಿಯಾಪದ

अर्थ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

उदाहरणे : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

समानार्थी : ಎಸೆ, ಬಿಸಾಡು, ಹೊರಗೆ ಹಾಕು


इतर भाषांमध्ये अनुवाद :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

अर्थ : ಎಸೆಯಲಾಗಿರುವ ಪ್ರಕ್ರಿಯೆ

उदाहरणे : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

समानार्थी : ಎಸೆ, ಬಿಸಾಡು


इतर भाषांमध्ये अनुवाद :

फेंका हुआ होना।

घर के बाहर कचरा डला है।
डलना

अर्थ : ಎಸೆಯಲಾಗುವ ಪ್ರಕ್ರಿಯೆ

उदाहरणे : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

समानार्थी : ಎಸೆ, ಒಗೆ, ಬಿಸಾಡು


इतर भाषांमध्ये अनुवाद :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

चौपाल