पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಳಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಳಿ   ನಾಮಪದ

अर्थ : ಒಂದು ಬಣ್ಣವು ಬಿಳಿ ಅಥವಾ ಶ್ವೇತವಾಗಿರುವುದು

उदाहरणे : ಹಳದಿ ಬಣ್ಣದ ಕೇಕಿಗೆ ಬಿಳಿ ಬಣ್ಣ, ಸಕ್ಕರೆ, ಪೇಸ್ಟ್ ನಿಂದ ಅಲಂಕಾರ ಮಾಡಿದ್ದರು.

समानार्थी : ಧವಳ ವರ್ಣ, ಶ್ವೇತ


इतर भाषांमध्ये अनुवाद :

वह रंग जो उजला या श्वेत हो।

पीले रंगे हुए खाने को सफेद से रंग दो।
अर्जुन, अर्जुनछवि, अवदात, शुक्ल, श्वित्र, श्वेत, सफेद

The quality or state of the achromatic color of greatest lightness (bearing the least resemblance to black).

white, whiteness

अर्थ : ಬೆಳ್ಳಗಾಗುವ ಸ್ಥಿತಿ ಅಥವಾ ಭಾವ

उदाहरणे : ಬಿಳಿ ಬಟ್ಟೆಯನ್ನು ಬಿಳಿಯಾಗೆ ಇಡಲು ಅದಕ್ಕೆ ನೀಲಿಯನ್ನು ಬಳಸುವರು.

समानार्थी : ಧವಳ ವರ್ಣ, ಶುಭ್ರತೆ, ಶ್ವೇತ


इतर भाषांमध्ये अनुवाद :

सफेद होने की अवस्था या भाव।

सफेद कपड़ों की सफ़ेदी बनाए रखने के लिए उन पर नील लगाते हैं।
धवलता, धवलिमा, शुभ्रता, श्वेतता, सफ़ेदी, सफेदी

The quality or state of the achromatic color of greatest lightness (bearing the least resemblance to black).

white, whiteness

ಬಿಳಿ   ಗುಣವಾಚಕ

अर्थ : ಪ್ರಕಾಶಮಾನವಾದ ಬಿಳುಪು

उदाहरणे : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.

समानार्थी : ಧವಳ, ರಜತ, ಶುಕ್ಲ, ಶುಭ್ರ, ಶ್ವೇತ


इतर भाषांमध्ये अनुवाद :

चौपाल