पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಟ್ಟು ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಟ್ಟು ಹೋಗು   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ಮತ್ತೊಬ್ಬರಿಂದ ಬೇರೆ ಮಾಡುವ ಪ್ರಕ್ರಿಯೆ

उदाहरणे : ವಿದೇಶದಲ್ಲಿ ಕೆಲಸ ದೊರೆತ ಕಾರಣ ರಾಹುಲ್ ತನ್ನ ಪರಿವಾರದವನ್ನು ಬಿಟ್ಟು ಹೋಗಬೇಕಾಯಿತು.


इतर भाषांमध्ये अनुवाद :

किसी को किसी से अलग करना।

राहुल को विदेश में मिली नौकरी ने उसे अपनों से छुड़वा दिया।
छुड़वाना, छोड़वाना

अर्थ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ

उदाहरणे : ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.

समानार्थी : ಕೈ ಬಿಟ್ಟು ಹೋಗು, ಕೈಯಲ್ಲಿ ಇಲ್ಲದಿರು


इतर भाषांमध्ये अनुवाद :

पास से जाता रहना या हाथ में न रहना।

ग़लत आदतों के कारण उसकी नौकरी निकल गई।
चला जाना, निकलना, हाथों से निकल जाना, हाथों से निकलना

अर्थ : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

उदाहरणे : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

समानार्थी : ಹೊರಟು ಹೋಗು


इतर भाषांमध्ये अनुवाद :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

अर्थ : ಬಿಟ್ಟು ಹೋಗುವ ಪ್ರಕ್ರಿಯೆ

उदाहरणे : ಐವತ್ತು ಜನ ಕೆಲಸಗಾರು ಈ ಕಂಪನಿಯನ್ನು ಬಿಟ್ಟು ಹೋದರು.


इतर भाषांमध्ये अनुवाद :

निकाला जाना।

इस कम्पनी के पचास कर्मचारी छँट गए।
छँट जाना, छँटना

Remove from a position or an office.

remove

अर्थ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

उदाहरणे : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

समानार्थी : ಕೈಬಿಡು, ಬಿಟ್ಟು ಬಿಡು


इतर भाषांमध्ये अनुवाद :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

अर्थ : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

उदाहरणे : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

समानार्थी : ಬಿಚ್ಚು


इतर भाषांमध्ये अनुवाद :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

अर्थ : ಯಾವುದಾದರು ಕಾರಣದಿಂದ ಆಗುವ ಕೆಲಸ ನಿಂತು ಹೋಗುವುದು

उदाहरणे : ಪರೀಕ್ಷೆಯಲ್ಲಿ ನನ್ನ ಎರಡೂ ಪ್ರಶ್ನೆಗಳು ಬಿಟ್ಟು ಹೋಗಿವೆ.

समानार्थी : ನಿಂತು ಹೋಗು


इतर भाषांमध्ये अनुवाद :

किसी कारण से कोई कार्य होने से रह जाना।

परीक्षा में मेरे दो प्रश्न छूट गए।
छुटना, छूटना, रहना

Leave undone or leave out.

How could I miss that typo?.
The workers on the conveyor belt miss one out of ten.
drop, leave out, miss, neglect, omit, overleap, overlook, pretermit

चौपाल