पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಕ್ಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಕ್ಕು   ನಾಮಪದ

अर्थ : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ

उदाहरणे : ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.

समानार्थी : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು


इतर भाषांमध्ये अनुवाद :

संभोग के समय स्त्री के मुँह से निकलनेवाला सी-सी शब्द।

सीत्कार का कारण पीड़ा से मिलनेवाला आनंद होता है।
ईबीसीबी, सिसकार, सिसकारी, सिसकी, सीत्कार

अर्थ : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ

उदाहरणे : ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.

समानार्थी : ಗದ್ಗದ


इतर भाषांमध्ये अनुवाद :

धीरे-धीरे या सिसक-सिसककर रोने का शब्द।

सीता की सिसकी सुनकर उसकी माँ उसके कमरे में आयी।
ईबीसीबी, सिसकार, सिसकारी, सिसकी, सुसकी

Convulsive gasp made while weeping.

sob, sobbing

अर्थ : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

उदाहरणे : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

समानार्थी : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ

ಬಿಕ್ಕು   ಕ್ರಿಯಾಪದ

अर्थ : ಬಿಕ್ಕಳಿಸುವ ಪ್ರಕ್ರಿಯೆ

उदाहरणे : ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.

समानार्थी : ಬಿಕ್ಕಳಿಸು


इतर भाषांमध्ये अनुवाद :

हिचकी लेना।

जल्दी-जल्दी खाने के कारण वह हिचकने लगा।
हिचकना, हिचकी लेना

Breathe spasmodically, and make a sound.

When you have to hiccup, drink a glass of cold water.
hiccough, hiccup

अर्थ : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು

उदाहरणे : ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.

समानार्थी : ಗದ್ಗದಿಸು


इतर भाषांमध्ये अनुवाद :

खुलकर नहीं बल्कि धीरे-धीरे रोना।

वह अभी भी सिसक रही है।
सिसकना, सिसकी भरना, सिसकी लेना, सुबकना, सुबकी लेना

Weep convulsively.

He was sobbing inconsolably.
sob

चौपाल