अर्थ : ನಿರಂತರವಾಗಿ ಅಳುವ ಅಥವಾ ಯಾವುದಾದರು ಬೇರೆ ಕಾರಣದಿಂದ ಉಸಿರಾಟದಲ್ಲಾಗುವ ಅಡ್ಡಿ
उदाहरणे :
ನಿರಂತರವಾಗಿ ಅಳುವ ಕಾರಣದಿಂದ ಬಿಕ್ಕಳಿಕೆ ನಿಲ್ಲುತ್ತದೆ.
इतर भाषांमध्ये अनुवाद :
लगातार रोने या किसी अन्य कारण से साँस में होनेवाली रुकावट।
लगातार रोने के कारण घिग्घी बँध जाती है।A condition caused by blocking the airways to the lungs (as with food or swelling of the larynx).
chokingअर्थ : ಭಯದ ಕಾರಣದಿಂದಾಗಿ ಮಾತಿನಲ್ಲಾಗುವ ವ್ಯತ್ಯಾಸ
उदाहरणे :
ರಾಮನು ಬಿಕ್ಕಳಿಸುತ್ತಿದ್ದಾನೆ.
इतर भाषांमध्ये अनुवाद :
A condition caused by blocking the airways to the lungs (as with food or swelling of the larynx).
chokingअर्थ : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು
उदाहरणे :
ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
समानार्थी : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕು