अर्थ : ಯಾವುದೇ ಸಂಗತಿಗಳಿಗೆ ಮನಸ್ಸಿನ ಬಾವನೆಗಳ ಮೂಲಕ ಪ್ರತಿಕ್ರಿಯಿಸುವುದು
उदाहरणे :
ಅವನು ತುಂಬಾ ಭಾವನಾತ್ಮಕ ಜೀವಿ, ಯಾರದೇ ಕಷ್ಟಗಳನ್ನು ಕೇಳಿದರೂ ಮರುಗಿ ಸಹಾಯ ಮಾಡುತ್ತಾನೆ.
समानार्थी : ಬಾವನಾತ್ಮಕ, ಬಾವನಾತ್ಮಕವಾದ, ಬಾವನಾತ್ಮಕವಾದಂತ, ಬಾವನಾತ್ಮಕವಾದಂತಹ, ಬಾವುಕ, ಬಾವುಕವಾದ, ಬಾವುಕವಾದಂತಹ
इतर भाषांमध्ये अनुवाद :