पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಾರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಾರಿಸು   ಕ್ರಿಯಾಪದ

अर्थ : ಗಡಿಯಾರದ ಸಮಯವನ್ನು ಹೇಳುವ ಕ್ರಿಯೆ

उदाहरणे : ಈಗ ನಾಲ್ಕು ಗಂಟೆ.

समानार्थी : ಗಂಟೆಹೊಡಿ


इतर भाषांमध्ये अनुवाद :

घड़ी का समय बताना।

अभी चार बजे हैं।
बजना

Indicate (a certain time) by striking.

The clock struck midnight.
Just when I entered, the clock struck.
strike

अर्थ : ನುಡಿಸೋ ಕೆಲಸವನ್ನು ಬೇರೆಯವರಿಂದು ಮಾಡಿಸುವ ಕ್ರಿಯೆ

उदाहरणे : ಅಧ್ಯಾಪಕರು ಸೇವಕನಿಂದ ಶಾಲೆಯ ಘಂಟೆಯನ್ನು ಬಾರಿಸಿಸಿದರು.

समानार्थी : ಹೊಡೆಸು


इतर भाषांमध्ये अनुवाद :

बजाने का काम दूसरे से कराना।

प्राध्यापक ने चपरासी से घंटा बजवाया।
बजवाना

अर्थ : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ

उदाहरणे : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.

समानार्थी : ಧ್ವನಿಮಾಡು, ಮೊಳಗು, ಹೊಡೆ


इतर भाषांमध्ये अनुवाद :

आघात लगने से या ऐसे ही शब्द होना।

मंदिर में घंटा बज रहा है।
नादना, बजना

Sound loudly and sonorously.

The bells rang.
peal, ring

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरणे : ಅವನು ಬೆತ್ತದಿಂದ ಹೊಡೆದನು.

समानार्थी : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಹೊಡಿ, ಹೊಡೆ


इतर भाषांमध्ये अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

चौपाल