अर्थ : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
उदाहरणे :
ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
इतर भाषांमध्ये अनुवाद :
A fixed charge for a privilege or for professional services.
feeअर्थ : ನದಿ ಮುಂತಾದವುಗಳನ್ನು ದಾಟಿಸಿದಕ್ಕೆ ನೀಡುವ ಕೂಲಿ
उदाहरणे :
ನದಿ ದಾಟಿಸಿದಕ್ಕೆ ಅಂಬಿಗ ಜನರಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾನೆ.
इतर भाषांमध्ये अनुवाद :
Something that remunerates.
Wages were paid by check.अर्थ : ತಾತ್ಕಾಲಿಕ ಉಪಯೋಗಕ್ಕೆ ನಿರ್ದಿಷ್ಟ ಮೊತ್ತಕ್ಕೆ ಬದಲಾಗಿ ವಸ್ತು ಅಥವಾ ವಾಹನ ಮುಂತಾದವುಗಳನ್ನು ಕೊಡುವ ಪ್ರಕ್ರಿಯೆ
उदाहरणे :
ಎಲ್ಲ ಟಾಕ್ಸಿಚಾಲಕರೂ ಬಾಡಿಗೆಯ ಮೇಲೆ ಹೋಗಿದ್ದಾರೆ.
इतर भाषांमध्ये अनुवाद :