पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಾಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಾಗಿಸು   ಕ್ರಿಯಾಪದ

अर्थ : ಯಾರನ್ನಾದರೂ ತೂಗಾಡಿಸುವಂತೆ ಮಾಡು

उदाहरणे : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.

समानार्थी : ತೂಗಾಡಿಸು, ಬಳಕಿಸು


इतर भाषांमध्ये अनुवाद :

किसी को झूमने में प्रवृत्त करना।

वाद्य यंत्रों की थाप ने सभी को झुमा दिया।
झुमाना

Cause to move back and forth.

Rock the cradle.
Rock the baby.
The wind swayed the trees gently.
rock, sway

अर्थ : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು

उदाहरणे : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.

समानार्थी : ಓರೆಮಾಡು, ಬಗ್ಗಿಸು


इतर भाषांमध्ये अनुवाद :

ऊपरी भाग का नीचे की ओर कुछ लटक आना।

फलों से लदा वृक्ष झुक गया।
अवनमित होना, झुकना, झुका होना, नमना, नमित होना, नवना

To incline or bend from a vertical position.

She leaned over the banister.
angle, lean, slant, tilt, tip

अर्थ : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು

उदाहरणे : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.

समानार्थी : ಬಗ್ಗಿಸು


इतर भाषांमध्ये अनुवाद :

किसी खड़ी चीज़ को झुकने में प्रवृत्त करना।

फलों को तोड़ने के लिए डालियों को नवाते हैं।
झुकाना, नवाना

Cause (a plastic object) to assume a crooked or angular form.

Bend the rod.
Twist the dough into a braid.
The strong man could turn an iron bar.
bend, deform, flex, turn, twist

अर्थ : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

समानार्थी : ಅಲ್ಲಾಡಿಸು, ತೂಗಾಡಿಸು, ಬಳಕಿಸು


इतर भाषांमध्ये अनुवाद :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना

चौपाल