अर्थ : ಯಾವುದನ್ನು ಬಹಿಷ್ಕರಿಸಲಾಗಿದೆಯೋ ಅಥವಾ ಹೊರಗಿದೆಯೋ
उदाहरणे :
ಬಹಿಷ್ಕೃತ ವ್ಯಕ್ತಿಯನ್ನು ಒಳಗೆ ಕರೆಯಿರಿ.
समानार्थी : ಬಹಿಷ್ಕರಿಸಲ್ಪಟ್ಟ, ಬಹಿಷ್ಕರಿಸಲ್ಪಟ್ಟಂತ, ಬಹಿಷ್ಕರಿಸಲ್ಪಟ್ಟಂತಹ, ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ
इतर भाषांमध्ये अनुवाद :
अर्थ : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ
उदाहरणे :
ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.
समानार्थी : ಬಹಿಷ್ಕೃತವಾದ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
इतर भाषांमध्ये अनुवाद :