पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಳಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಳಕೆ   ನಾಮಪದ

अर्थ : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

उदाहरणे : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

समानार्थी : ಉಪಯೋಗ, ವಿನಿಯೋಗ


इतर भाषांमध्ये अनुवाद :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

अर्थ : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

उदाहरणे : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

समानार्थी : ಉಪಯೋಗ, ವಿನಿಯೋಗ


इतर भाषांमध्ये अनुवाद :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

अर्थ : ಕೆಲಸದ ಆರಂಭ

उदाहरणे : ಈ ಕೆಲಸದ ಅನುಷ್ಠಾನ ಯಾರು ಮಾಡುವರು?

समानार्थी : ಅನುಷ್ಠಾನ, ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಶುರು ಮಾಡು


इतर भाषांमध्ये अनुवाद :

कार्य का आरम्भ।

इस कार्य का अनुष्ठान कौन करेगा?
अनुष्ठान, आचरण, उपक्रम

The act of starting something.

He was responsible for the beginning of negotiations.
beginning, commencement, start

चौपाल