पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬರ್ಮಾದ ನಿವಾಸಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬರ್ಮಾದ ನಿವಾಸಿ   ಗುಣವಾಚಕ

अर्थ : ಬರ್ಮಾ ಅಥವಾ ಮಯನ್ಮಾರದ ಅಥವಾ ಅಲ್ಲಿಯ ನಿವಾಸಿ ಹಾಗೂ ಭಾಷೆ, ಸಂಸ್ಕೃತಿ ಮೊದಲಾದವುಗಳಿಗೆ ಸಂಬಂಧವಿರುವ

उदाहरणे : ಅವರು ಬರ್ಮಾದಲ್ಲಿರುವ ಹಳ್ಳಿಗಳನ್ನು ಸುತ್ತಿಬರಲು ಹೋಗಿದ್ದಾರೆ.ನನಗೆ ಬರ್ಮಾದಲ್ಲಿ ವಾಸಿಸುವ ಅನೇಕ ಜನರು ಸ್ನೇಹಿತರು.ಅವನ ಹತ್ತಿರ ಬರ್ಮಾದ ಒಳ್ಳೆಯ ಸಂಕಲನಗಳಿವೆ.

समानार्थी : ಬರ್ಮಾದ, ಬರ್ಮಾದ ವಾಸಿ, ಮಯನ್ಮಾರದ, ಮಯನ್ಮಾರದ ವಾಸಿ, ಮಯನ್ಮಾರದನಿವಾಸಿ


इतर भाषांमध्ये अनुवाद :

बर्मा या म्यानमार का या वहाँ के निवासी, भाषा, संस्कृति इत्यादि से संबंधित।

वे बर्मी सीमा में बसे गाँवों की सैर करने गए हैं।
मैं कई बर्मी लोगों से परिचित हूँ।
उसके पास बर्मी पुस्तकों का अच्छा-ख़ासा संकलन है।
बर्मी, बर्मीज़, बर्मीस, म्यानमारी

Of or relating to or characteristic of Myanmar or its people.

The Burmese capital.
Burmese tonal languages.
burmese

चौपाल