अर्थ : ಬರೆಯುವ ವೈಕರಿ
उदाहरणे :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
समानार्थी : ಕೈ ಬರಹ, ಬರವಣಿಗೆ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ
इतर भाषांमध्ये अनुवाद :
अर्थ : ಬರೆದಿರುವ ಅಕ್ಷರ
उदाहरणे :
ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.
समानार्थी : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಲಿಪಿ, ಲೇಖನ