अर्थ : ಮುಂಬರಲಿರುವ ದಿನಗಳನ್ನು ಸೂಚಿಸುವುದು
उदाहरणे :
ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
समानार्थी : ಆಗಮಿಸಲಿರುವ, ಬರುವ, ಭಾವಿ, ಮುಂದಿನ
इतर भाषांमध्ये अनुवाद :
अर्थ : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು
उदाहरणे :
ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.
समानार्थी : ಆಗಮಿಸಲಿರುವ, ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತ, ಮುಂಬರಲಿರುವಂತಹ
इतर भाषांमध्ये अनुवाद :
Of the relatively near future.
The approaching election.