पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬತ್ತು   ಕ್ರಿಯಾಪದ

अर्थ : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ

उदाहरणे : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.

समानार्थी : ನಾಶವಾಗು, ಬತ್ತಿ ಹೋಗು


इतर भाषांमध्ये अनुवाद :

अधिक धूप, खाद आदि के कारण पौधों का मर जाना।

पानी के अभाव में पूरी फ़सल जल गई।
जलना

Become scorched or singed under intense heat or dry conditions.

The exposed tree scorched in the hot sun.
scorch

अर्थ : ನೀರು, ದ್ರವ ಇತ್ಯಾದಿ ಇಲ್ಲದೆ ಹೋಗುವುದು ಅಥವಾ ಕಡಿಮೆ ಆಗುವ ಪ್ರಕ್ರಿಯೆ

उदाहरणे : ಅತ್ಯಂತ ತಾಪಮಾನವಿದ್ದ ಕಾರಣ ಚಿಕ್ಕ-ಚಿಕ್ಕ ಸರೋವರ ಕೂಡ ಬತ್ತಿ ಹೋಗಿದೆ.

समानार्थी : ಒಣಗು, ಬತ್ತಿ ಹೋಗು


इतर भाषांमध्ये अनुवाद :

जल, नमी आदि का न रहना या कम हो जाना।

अत्यधिक गर्मी के कारण छोटे-छोटे तालाब सूख रहे हैं।
उकठना, शुष्क होना, सूखना

Become dry or drier.

The laundry dries in the sun.
dry, dry out

चौपाल