पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಡಿ   ನಾಮಪದ

अर्थ : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

उदाहरणे : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

समानार्थी : ಎಳಿ, ಕ್ರಮ, ಪಂಕ್ತಿ, ಮಾಳೆ, ಸರ


इतर भाषांमध्ये अनुवाद :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

अर्थ : ಹೊಡೆಯುವ ಕ್ರಿಯೆ ಅಥವಾ ಭಾವ

उदाहरणे : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

समानार्थी : ಏಟು, ಕೊಲ್ಲು, ಕೊಲ್ಲುವಿಕೆ, ಪೆಟ್ಟು, ವಧೆ, ಹೊಡೆ


इतर भाषांमध्ये अनुवाद :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

अर्थ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

उदाहरणे : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

समानार्थी : ಜಡಿ, ತುಳಿ, ಬಡೆ, ಹೊಡೆ


इतर भाषांमध्ये अनुवाद :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಬಡಿ   ಕ್ರಿಯಾಪದ

अर्थ : ಏಟನ್ನು ಕೊಟ್ಟು ಭೇದಿಸುವ ಅಥವಾ ನುಗ್ಗುವ ಪ್ರಕ್ರಿಯೆ

उदाहरणे : ತುಂಬಾ ಕಷ್ಟಪಟ್ಟು ಗೋಡೆಗೆ ಮೊಳೆಯನ್ನು ಹೊಡೆಯಲಾಯಿತು.

समानार्थी : ಭೇದಿಸು, ಹೊಡೆ


इतर भाषांमध्ये अनुवाद :

आघात पाकर धँसना।

बहुत मुश्किल से दीवार में कील ठुकी।
ठुकना

अर्थ : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

उदाहरणे : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

समानार्थी : ಕುಟ್ಟು


इतर भाषांमध्ये अनुवाद :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

अर्थ : ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ

उदाहरणे : ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.

समानार्थी : ತಟ್ಟು


इतर भाषांमध्ये अनुवाद :

किसी सतह पर ठक-ठक, खट-खट या खड़-खड़ की आवाज़ करना।

देखो, कौन दरवाज़ा खटखटा रहा है !।
खट खट करना, खट-खट करना, खटखट करना, खटखटाना, खड़ खड़ करना, खड़-खड़ करना, खड़खड़ करना, खड़खड़ाना, ठक ठक करना, ठक-ठक करना, ठकठक करना, ठकठकाना

Make light, repeated taps on a surface.

He was tapping his fingers on the table impatiently.
knock, pink, rap, tap

अर्थ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

उदाहरणे : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

समानार्थी : ಜಡಿ, ತುಳಿ, ಬಡೆ, ಹೊಡೆ


इतर भाषांमध्ये अनुवाद :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

अर्थ : ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ

उदाहरणे : ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.

समानार्थी : ತಟ್ಟು


इतर भाषांमध्ये अनुवाद :

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरणे : ಅವನು ಬೆತ್ತದಿಂದ ಹೊಡೆದನು.

समानार्थी : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡೆ, ಬಾರಿಸು, ಹೊಡಿ, ಹೊಡೆ


इतर भाषांमध्ये अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

अर्थ : ಹೃದಯ ಬಡಿಯುವ ಪ್ರಕ್ರಿಯೆ

उदाहरणे : ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.

समानार्थी : ಬಡೆ


इतर भाषांमध्ये अनुवाद :

धक-धक करना या स्पंदित होना।

सामान्य आदमी का हृदय एक मिनट में लगभग बहत्तर बार धड़कता है।
धड़कना, स्पंदित होना

अर्थ : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ

उदाहरणे : ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.

समानार्थी : ಬಡೆ


इतर भाषांमध्ये अनुवाद :

भय, दुर्बलता, बुखार आदि के कारण हृदय का धक-धक करना या स्पंदित होना।

क्रोधित होने पर हृदय तेज़ी से धड़कता है।
धड़कना, स्पंदित होना

Beat rapidly.

His heart palpitated.
flutter, palpitate

चौपाल