पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಂಧಿಯಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಂಧಿಯಾದ   ಗುಣವಾಚಕ

अर्थ : ಸೆರೆಮನೆಯಲ್ಲಿ ಬಂಧನದಲ್ಲಿರುವವ

उदाहरणे : ಬಂಧಿತ ಉಗ್ರಗಾಮಿಯ ವಿಚಾರಣೆ ನಡೆಯುತ್ತಿದ್ದಾರೆ.

समानार्थी : ಬಂಧಿ, ಬಂಧಿತ, ಬಂಧಿತವಾದ, ಬಂಧಿತವಾದಂತ, ಬಂಧಿತವಾದಂತಹ, ಬಂಧಿಯಾದಂತ, ಬಂಧಿಯಾದಂತಹ, ಸೆರೆಯಾಳಾದ, ಸೆರೆಯಾಳಾದಂತ, ಸೆರೆಯಾಳಾದಂತಹ


इतर भाषांमध्ये अनुवाद :

हवालात में रखा हुआ।

एक हवालती अभियुक्त हवालात से फरार हो गया।
हवालाती

अर्थ : ಬಂಧನಕ್ಕೆ ಒಳಗಾದವ

उदाहरणे : ಬಂಧಿಯಾದ ಶತ್ರು ಸೈನಿಕನ ವಿಚಾರಣೆ ನಡೆದಿದೆ.

समानार्थी : ಬಂಧಿಯಾದಂತ, ಬಂಧಿಯಾದಂತಹ, ಸೆರೆಸಿಕ್ಕ, ಸೆರೆಸಿಕ್ಕಂತ, ಸೆರೆಸಿಕ್ಕಂತಹ


इतर भाषांमध्ये अनुवाद :

बंदी बनाया हुआ।

भारतीय सैनिकों ने बंदीकृत शत्रु पक्ष के सैनिकों को छोड़ दिया।
बंदीकृत

अर्थ : ಪೋಲಿಸ್ ಅಥವಾ ಸೈನಿಕರಿಂದ ಸೆರೆಗೆ ಒಳಗಾದವ ಅಥವಾ ಬಂಧನಕ್ಕೆ ಒಳಗಾದವ

उदाहरणे : ಪೋಲಿಸರಿಂದ ಸೆರೆಹಿಡಿಯಲ್ಪಟ್ಟ ಕೈದಿಯ ವಿಚಾರಣೆ ನಡೆಯುತ್ತಿದೆ.

समानार्थी : ಕೈದಾದ, ಕೈದಾದಂತ, ಕೈದಾದಂತಹ, ಬಂಧಿ, ಬಂಧಿಯಾದಂತ, ಬಂಧಿಯಾದಂತಹ, ಬಂಧಿಸಲ್ಪಟ್ಟ, ಬಂಧಿಸಲ್ಪಟ್ಟಂತ, ಬಂಧಿಸಲ್ಪಟ್ಟಂತಹ, ಸೆರೆಹಿಡಿಯಲ್ಪಟ್ಟ, ಸೆರೆಹಿಡಿಯಲ್ಪಟ್ಟಂತ


इतर भाषांमध्ये अनुवाद :

पुलिस आदि के द्वारा पकड़ा हुआ या पकड़ में आया हुआ।

गिरफ्तार नेता सिपाहियों को धमका रहा था।
अरेस्टिड, गिरफ़्तार, गिरफ्तार

चौपाल