पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಂಧನಕ್ಕೊಳಪಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಂಧನಕ್ಕೊಳಪಡಿಸು   ಕ್ರಿಯಾಪದ

अर्थ : ಯಾವುದಾದರು ರೂಪದಲ್ಲಿ ಅಧಿಕಾರ ಅಥವಾ ವಶಕ್ಕೆ ತೆಗೆದುಕೊಳ್ಳುವ ಅಥವಾ ವಿಶ್ವಾಸ ಹೊಂದುವ ಪ್ರಕ್ರಿಯೆ

उदाहरणे : ಅವನು ತನ್ನ ಸಹಪಾಠಿಗಳನ್ನು ಪ್ರೇಮ ಸೂತ್ರದಿಂದ ಬಂಧಿಯಾಗಿಸಿದ್ದಾನೆ.

समानार्थी : ಬಂಧಿಯಾಗಿಸು


इतर भाषांमध्ये अनुवाद :

कोई ऐसा काम करना जिससे दूसरा, किसी रूप में अधिकार या वश में आ जाए अथवा विवश हो जाए।

उसने अपने सहपाठी को प्रेमसूत्र में बाँध लिया है।
बाँधना, बांधना

अर्थ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

उदाहरणे : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

समानार्थी : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ನಿಯಂತ್ರಿಸು, ಬಂಧನದಲ್ಲಿಟು


इतर भाषांमध्ये अनुवाद :

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना

चौपाल