अर्थ : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು
उदाहरणे :
ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.
समानार्थी : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನಕೊಡು, ಉತ್ತೇಜನನೀಡು, ಉತ್ತೇಜಿಸು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಬೆಂಬಲ ಕೊಡು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು
इतर भाषांमध्ये अनुवाद :
Shout, as if with joy or enthusiasm.
The children whooped when they were led to the picnic table.अर्थ : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು
उदाहरणे :
ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.
समानार्थी : ಉತ್ತೇಜಿಸು, ಉತ್ಸಾಯಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಬೆಂಬಲ ಕೊಡು, ಬೆಂಬಲ ನೀಡು
इतर भाषांमध्ये अनुवाद :
कुछ करने के लिए किसी का उत्साह बढ़ाना।
अच्छे काम करने के लिए हमेशा प्रोत्साहित करना चाहिए।Inspire with confidence. Give hope or courage to.
encourageअर्थ : ಪ್ರಸನ್ನನಾಗಿ ಯಾರೋ ಒಬ್ಬರ ಬೆನ್ನು ಮುಂತಾದವುಗಳನ್ನು ತಟ್ಟುವ ಪ್ರಕ್ರಿಯೆ
उदाहरणे :
ಗುರುಗಳು ಸಂತೋಷಗೊಂಡು ರಮೇಶನ ಬೆನ್ನನ್ನುತಟ್ಟಿದರು.
समानार्थी : ಉತ್ತೇಜನ ನೀಡು, ಬೆನ್ನು ತಟ್ಟು, ಹುರಿದುಂಬಿಸು
इतर भाषांमध्ये अनुवाद :