अर्थ : ಪ್ರೇಮಕ್ಕಾಗಿ ನಿವೇದಿಸಿಕೊಳ್ಳುವುದು ಅಥವಾ ಗಂಡು ಹೆಣ್ಣಿನಲ್ಲಿ, ಹೆಣ್ಣು ಗಂಡಿನಲ್ಲಿ ಪ್ರೇಮವನ್ನು ನಿವೇದಿಸಿ ಮನವೊಲಿಸಿಕೊಳ್ಳುವುದು
उदाहरणे :
ರಾಮ ಮತ್ತು ಲಕ್ಷ್ಮಣ ಇಬ್ಬರಲ್ಲಿಯೂ ಶೂರ್ಪನಖಿಯು ಪ್ರೇಮ_ನಿವೇದನೆ ಮಾಡಿಕೊಂಡಳು ನನ್ನ ಪ್ರೇಮ_ನಿವೇದನೆಯನ್ನು ಅವಳೂ ತಿರಸ್ಕರಿಸಿದಳು. ಬೇಡರಕಣ್ಣಪ್ಪನು ಶಿವನಲ್ಲಿ ಪ್ರೇಮ_ನಿವೇದನೆ ಮಾಡಿದಳು.
इतर भाषांमध्ये अनुवाद :
प्रणय या प्रेम की प्रार्थना।
राम और लक्ष्मण दोनों ने ही शूर्पनखा के प्रणय निवेदन को ठुकरा दिया।