अर्थ : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ
उदाहरणे :
ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.
समानार्थी : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ
इतर भाषांमध्ये अनुवाद :
जो प्राप्त न हो सके अथवा जिसे प्राप्त करना उचित न हो।
वह जीवनभर अवेद्य वस्तुओं के पीछे भागता रहा।