अर्थ : ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ
उदाहरणे :
ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಭೂಭಾಗ.
इतर भाषांमध्ये अनुवाद :
पृथ्वी का कोई बड़ा भाग या क्षेत्र।
भारत एक ऐसा भू-भाग है जहाँ नाना प्रकार की भाषाएँ बोली जाती हैं।अर्थ : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ
उदाहरणे :
ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ
इतर भाषांमध्ये अनुवाद :
अर्थ : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ
उदाहरणे :
ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.
इतर भाषांमध्ये अनुवाद :