पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಸ್ತುತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಸ್ತುತ   ನಾಮಪದ

अर्थ : ಪ್ರಸ್ತುತಪಡಿಸುವ ಕ್ರಿಯೆ

उदाहरणे : ಅವರು ತಮ್ಮ ಉನ್ನತವಾದ ವಿಚಾರವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ ವೇದಿಕೆಯಲ್ಲಿ ಕವಿಗಳು ತಮ್ಮ ತಮ್ಮ ರಚನೆಗಳನ್ನು ಅವರವರ ಶೈಲಿಯಲ್ಲಿ ಪ್ರಸ್ತುತಪಡಿಸಿದರು.

समानार्थी : ಅರ್ಪಿಸುವುದು, ಒಪ್ಪಿಸುವುದು, ನಿರೂಪಿಸುವುದು


इतर भाषांमध्ये अनुवाद :

प्रस्तुत करने की क्रिया।

उसने अपने उच्च विचारों का प्रस्तुतीकरण इस लेख के माध्यम से किया है।
मंच पर कवियों ने अपनी-अपनी रचनाओं का प्रस्तुतीकरण अपने-अपने ढंग से किया।
प्रस्तुति, प्रस्तुतीकरण

ಪ್ರಸ್ತುತ   ಗುಣವಾಚಕ

अर्थ : ರಂಗಭೂಮಿಯಲ್ಲಿ ಆಡಿದ ನಾಟಕ, ನೃತ್ಯ ಮೊದಲಾದುವು

उदाहरणे : ಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಷಿತವಾದ ನಾಟಕವನ್ನು ಎಲ್ಲರೂ ಪ್ರಸಂಶಿಸಿದರು.

समानार्थी : ಪ್ರದರ್ಷಿತ, ಪ್ರದರ್ಷಿತವಾದ, ಪ್ರದರ್ಷಿತವಾದಂತ, ಪ್ರದರ್ಷಿತವಾದಂತಹ, ಪ್ರಸ್ತುತವಾದ, ಪ್ರಸ್ತುತವಾದಂತ, ಪ್ರಸ್ತುತವಾದಂತಹ


इतर भाषांमध्ये अनुवाद :

जिसे मंच पर खेला गया हो।

सभी दर्शक हमारे विद्यालय द्वारा मंचित नाटक की सराहना कर रहे थे।
अभिमंचित, खेला हुआ, मंचित

Written for or performed on the stage.

A staged version of the novel.
staged

अर्थ : ಸದ್ಯಕ್ಕೆ ಅಸ್ಥಿತ್ವದಲ್ಲಿ ಇರುವ

उदाहरणे : ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸದ ಹೊರತು ಏನನ್ನೂ ಮಾಡುವುದು ಸಾಧ್ಯವಿಲ್ಲ.

समानार्थी : ಸದ್ಯದ


इतर भाषांमध्ये अनुवाद :

जो अभी अस्तित्व में हो या जिसका अस्तित्व हो।

विद्यमान समस्याओं को हल किए बिना कुछ भी नहीं हो सकता।
उपस्थित, मौजूदा, विद्यमान, संवृत्त

Presently existing.

The existing system.
existing

ಪ್ರಸ್ತುತ   ಕ್ರಿಯಾವಿಶೇಷಣ

अर्थ : ಸದ್ಯದ ವರ್ತಮಾನ ಕಾಲದ ಘಟನೆ ಅಥವಾ ಸಂಗತಿ

उदाहरणे : ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಅಷ್ಟು ಸರಿಯಾಗಿಲ್ಲ.

समानार्थी : ಇತ್ತೀಚಿನ, ಈಚಿನ, ಸದ್ಯಕ್ಕೆ


इतर भाषांमध्ये अनुवाद :

आधुनिक या वर्तमान समय में।

फिलहाल भारत और पाकिस्तान के संबंध अच्छे नहीं हैं।
अब पहले जैसा समय नहीं रहा।
अब, आज कल, आज-कल, आजकल, आजकाल, इन दिनों, इस समय, फ़िलहाल, फिलहाल, वर्तमान में, संप्रति

In these times.

It is solely by their language that the upper classes nowadays are distinguished.
We now rarely see horse-drawn vehicles on city streets.
Today almost every home has television.
now, nowadays, today

चौपाल