पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರವೃತ್ತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರವೃತ್ತಿ   ನಾಮಪದ

अर्थ : ಯಾವುದೋ ಒಂದರಲ್ಲಿ ತೊಡಗುವ ಕ್ರಿಯೆ ಅಥವಾ ಭಾವನೆ

उदाहरणे : ಎಲ್ಲರ ಪ್ರವೃತ್ತಿ ಒಂದೇ ತರಹ ಇರುವುದಿಲ್ಲ.


इतर भाषांमध्ये अनुवाद :

किसी ओर प्रवृत्त होने की क्रिया या भाव।

वोटों का रुझान कांग्रेस की ओर है।
झुकाव, प्रवृत्ति, रुझान

An attitude of mind especially one that favors one alternative over others.

He had an inclination to give up too easily.
A tendency to be too strict.
disposition, inclination, tendency

अर्थ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ

उदाहरणे : ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.

समानार्थी : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ

अर्थ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ

उदाहरणे : ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.

समानार्थी : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ

अर्थ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

उदाहरणे : ಸುಂದರತೆಯಲ್ಲಿ ಸುಂದರವಾಗುವ ಭಾವ.

समानार्थी : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಭಾವ, ಭಾವನೆ, ಮನೋವಿಕಾರ, ವಿಚಾರ, ವಿಶ್ವಾಸ, ಶ್ರದ್ಧೆ, ಸ್ನೇಹ, ಸ್ವಭಾವ


इतर भाषांमध्ये अनुवाद :

वह जिसमें होने की क्रिया निहित हो।

सुंदरता में सुंदर होने का भाव है।
भाव

चौपाल