पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರವರ್ತಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರವರ್ತಕ   ನಾಮಪದ

अर्थ : ಯಾವುದೇ ಒಂದು ಸಂಗತಿಯ ಹುಟ್ಟಿಗೆ ಕಾರಣವಾದವರು ಅಥವಾ ಒಂದರ ಹುಟ್ಟಿಗೆ ಮೂಲ ಕಾರಣಕರ್ತರಾದವರು

उदाहरणे : ಬುದ್ದನು ಭೌದ್ದ ಧರ್ಮದ ಪ್ರವರ್ತಕ

समानार्थी : ಜನಕ


इतर भाषांमध्ये अनुवाद :

वह जिसने कोई काम प्रचलित या आरंभ किया हो।

महावीर जैन धर्म के प्रवर्तक थे।
प्रवर्तक, संस्थापक

A person who initiates a course of action.

initiator, instigator

अर्थ : ಜ್ಯೋತಿಷ್ಯಾಸ್ತ್ರ, ವಿಶೇಷವಾಗಿ ಪ್ರಾಪ್ತಿಯಾಗಿರುವ ಜ್ಞಾನಿ

उदाहरणे : ಜ್ಯೋತಿಷ್ಯದಲ್ಲಿ ನೈಪುಣ್ಯತೆ ಹೊಂದಿದ ವ್ಯಕ್ತಿ.

समानार्थी : ಆಗಮವಾದಿ, ಆಗಾಮಿ, ಆದೇಶವಾದಿ, ಕವಣೆಕಾರ, ಕಾಲಜ್ಞ, ಕಾಲಜ್ಞಾನಿ, ಕೊರವಂಜಿ, ಜೋತಿಷಿ, ಜೋತಿಸಿ, ಜೋಯಿಸ, ಜೋಯಿಸಭವಿಷ್ಯಕಾರ, ಜ್ಯೋತಿಷಿ, ಪ್ರವಾದಿ, ಭವಿಷ್ಯಜ್ಞ, ಭವಿಷ್ಯವಾದಿ, ವಿಧಿಜ್ಞ, ಶಕುನಗಳನ್ನು ತಿಳಿಸುವವನು


इतर भाषांमध्ये अनुवाद :

ज्योतिषशास्त्र, विशेषतः फलित ज्योतिष का ज्ञाता।

वह एक कुशल ज्योतिषी है।
आगमवक्ता, आगमी, ईक्षणिक, गणक, जोतषी, ज्योतिर्विद, ज्योतिर्विद्, ज्योतिष-शास्त्रज्ञ, ज्योतिषज्ञ, ज्योतिषी, दैवज्ञ, भविष्यवक्ता

Someone who predicts the future by the positions of the planets and sun and Moon.

astrologer, astrologist

चौपाल