अर्थ : ಅಪಘಾತ ಅಥವಾ ಯಾವುದಾದರು ರೋಗ ಲಕ್ಷಣಗಳು ಗೊತ್ತಾದ ನಂತರ ವೈದ್ಯರನ್ನು ಬೇಟಿಯಾಗುವ ಮೊದಲು ತಾತ್ಕಾಲಿಕವಾಗಿ ಮಾಡುವಂತಹ ಚಿಕಿತ್ಸೆ
उदाहरणे :
ರಮೇಶನು ಅಪಘಾತದಿಂದ ನರಳುತ್ತಿದ್ದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಅನಂತರ ಆಸ್ಪತ್ರೆಗೆ ಕರೆದುಕೊಂಡು ಹೋದನು.
समानार्थी : ಪ್ರಾಥಮಿಕ ಚಿಕಿತ್ಸೆ
इतर भाषांमध्ये अनुवाद :
चोट लगने या किसी रोग आदि के लक्षण प्रकट होने पर किसी चिकित्सक से संपर्क करने से पहले तात्कालिक की जानेवाली चिकित्सा।
रमेश ने चोटिल व्यक्ति की प्राथमिक चिकित्सा के बाद उसे अस्पताल पहुँचाया।Emergency care given before regular medical aid can be obtained.
first aid