अर्थ : ಯಾವುದನ್ನು ಬೇರೆ ಮಾಡಲಾಗುವುದಿಲ್ಲವೋ
उदाहरणे :
ನೀವೆಲ್ಲರೂ ಬೇರ ಮಾಡಲಾಗದಂತಹ ಸಾಮಾನುಗಳ ಪಟ್ಟಿಯನ್ನು ತಯಾರಿಸಿರಿ.
समानार्थी : ಅಗಲಿಸಲಾಗದ, ಅಗಲಿಸಲಾಗದಂತ, ಅಗಲಿಸಲಾಗದಂತಹ, ಪೃಥಕ್ಕರಿಸಲಾಗದ, ಪೃಥಕ್ಕರಿಸಲಾಗದಂತ, ಪೃಥಕ್ಕರಿಸಲಾಗದಂತಹ, ಪ್ರತ್ಯೇಕಿಸಲಾಗದ, ಪ್ರತ್ಯೇಕಿಸಲಾಗದಂತ, ಬೇರೆ ಮಾಡಲಾಗದ, ಬೇರೆ ಮಾಡಲಾಗದಂತ, ಬೇರೆ ಮಾಡಲಾಗದಂತಹ, ಬೇರೆ-ಮಾಡಲಾಗದ, ಬೇರೆ-ಮಾಡಲಾಗದಂತ, ಬೇರೆ-ಮಾಡಲಾಗದಂತಹ, ಬೇರ್ಪಡಿಸಲಾಗದ, ಬೇರ್ಪಡಿಸಲಾಗದಂತ, ಬೇರ್ಪಡಿಸಲಾಗದಂತಹ
इतर भाषांमध्ये अनुवाद :