अर्थ : ಶರೀರದ ಸಾಮರ್ಥ್ಯೆ ಹೊಂದಿರುವ ಜನರಿಗೆ ಯಾವುದೇ ತರಹದ ಸಾಂಕ್ರಾಮಿಕ ರೋಗದಿಂದ ಪಾರಾಗುವರು ಅಥವಾ ಸುಲಭವಾಗಿ ರೋಗಕ್ಕೆ ಇಡಾಗುವುದಿಲ್ಲ
उदाहरणे :
ರೋಗ ನಿರೋಧಕ ಶಕ್ತಿ ಇರುವ ಜನರು ಬೇಗ ರೋಗಗಳಿಗೆ ತುತ್ತಾಗುವುದಿಲ್ಲ.
समानार्थी : ರೋಗ ನಿರೋಧಕ ಶಕ್ತಿ
इतर भाषांमध्ये अनुवाद :
शरीर की वह क्षमता जिससे वह किसी रोग या संक्रमण से बचा या अप्रभावित रहता है।
अधिक रोग प्रतिरोधक क्षमता वाले लोग बीमार कम पड़ते हैं।