पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರತಿಜ್ಞಾ-ಪತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು

उदाहरणे : ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.

समानार्थी : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾಪತ್ರ, ವಚನ-ಬದ್ಧಪತ್ರ


इतर भाषांमध्ये अनुवाद :

A binding agreement between two or more persons that is enforceable by law.

contract

अर्थ : ಸಾಧಾರಣ ವ್ಯಾಪಾರಕ್ಕಿಂತ ಭಿನ್ನವಾದ ಖರೀದಿಸುವ-ಮಾರುವ ಆ ಪ್ರಕಾರ ಅದು ಕೇವಲ ತೀಕ್ಷ್ಣ-ಮಂದ ವಿಚಾರದಿಂದ ಅತಿರಿಕ್ತವಾದ ಲಾಭವನ್ನು ಉಂಟು ಮಾಡುವುದಾಗಿರುತ್ತದೆ

उदाहरणे : ಅರ್ಜುನನು ಕರಾರು ಪತ್ರದ ಮೇಲೆ ತುಂಬಾ ಹಣವನ್ನು ಹೂಡಿದನು.

समानार्थी : ಕರಾರು ಪತ್ರ, ಕರಾರು-ಪತ್ರ, ಪ್ರತಿಜ್ಞಾ ಪತ್ರ


इतर भाषांमध्ये अनुवाद :

साधारण व्यापार से भिन्न खरीद-बिक्री का वह प्रकार जो केवल तेज़ी-मंदी के विचार से अतिरिक्त लाभ करने के लिए होता है।

अर्जुन ने सट्टे में बहुत धन लगाया है।
सट्टा

The act of gambling.

He did it on a bet.
bet, wager

चौपाल