पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರತಿಜ್ಞಾಪತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು

उदाहरणे : ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.

समानार्थी : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾ-ಪತ್ರ, ವಚನ-ಬದ್ಧಪತ್ರ


इतर भाषांमध्ये अनुवाद :

A binding agreement between two or more persons that is enforceable by law.

contract

अर्थ : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

उदाहरणे : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

समानार्थी : ಜಾಮೀನು ಪತ್ರ


इतर भाषांमध्ये अनुवाद :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance

चौपाल