पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಜ್ವಲಿತವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಜ್ವಲಿತವಾದಂತ   ಗುಣವಾಚಕ

अर्थ : ಪೂರ್ಣವಾಗಿ ಸ್ಪಷ್ಟವಾದ ಮತ್ತು ಪ್ರತ್ಯಕ್ಷವಾದ

उदाहरणे : ಅವರು ತಮ್ಮ ಮಾತಿಗೆ ಪುಷ್ಟಿಯನ್ನು ನೀಡುವುದಕ್ಕಾಗಿ ಒಂದು ಜ್ವಲಂತವಾದ ಉದಾಹರಣೆಯನ್ನು ನೀಡಿದರು.

समानार्थी : ಉರಿಯುವ, ಉರಿಯುವಂತ, ಉರಿಯುವಂತಹ, ಜ್ವಲಂತವಾದ, ಜ್ವಲಂತವಾದಂತ, ಜ್ವಲಂತವಾದಂತಹ, ಪ್ರಕಾಶಿಸಿದ, ಪ್ರಕಾಶಿಸಿದಂತ, ಪ್ರಕಾಶಿಸಿದಂತಹ, ಪ್ರಕಾಶಿಸುವ, ಪ್ರಕಾಶಿಸುವಂತ, ಪ್ರಕಾಶಿಸುವಂತಹ, ಪ್ರಜ್ವಲಿತವಾದ, ಪ್ರಜ್ವಲಿತವಾದಂತಹ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ


इतर भाषांमध्ये अनुवाद :

बिल्कुल स्पष्ट और प्रत्यक्ष।

उसने अपनी बात की पुष्टि के लिए एक ज्वलंत उदाहरण पेश किया।
ज्वलंत, प्रज्वलित

अर्थ : ಉರಿಯುತ್ತಿರುವ

उदाहरणे : ಪ್ರಜ್ವಲಿಸುತ್ತಿರುವ ದೀಪದಿಂದ ದೇವರಿಗೆ ಆರತಿಯನ್ನು ಮಾಡಲಾಯಿತು.

समानार्थी : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಜ್ವಲಿತ, ಪ್ರಜ್ವಲಿತವಾದ, ಪ್ರಜ್ವಲಿತವಾದಂತಹ


इतर भाषांमध्ये अनुवाद :

जलता हुआ।

प्रज्वलित दीप से भगवान की आरती की गई।
आदिप्त, आदीपित, उज्ज्वल, उद्दीपित, उद्दीप्त, प्रज्ज्वलित, प्रज्वलित

चौपाल