पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಗತಿಪರವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಗತಿಪರವಾದಂತಹ   ಗುಣವಾಚಕ

अर्थ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

उदाहरणे : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

समानार्थी : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ


इतर भाषांमध्ये अनुवाद :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

अर्थ : ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ

उदाहरणे : ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.

समानार्थी : ಅಗ್ರಮಾನ್ಯ, ಅಗ್ರಮಾನ್ಯವಾದ, ಅಗ್ರಮಾನ್ಯವಾದಂತ, ಅಗ್ರಮಾನ್ಯವಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ


इतर भाषांमध्ये अनुवाद :

जो सबसे आगे चलता हो।

पुरोगामी व्यक्ति ही इस दल का नायक है।
अग्रगंत, अग्रगामी, पुरोगामी, पूर्वगामी, पूर्ववतिता

चौपाल