अर्थ : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ
उदाहरणे :
ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.
समानार्थी : ಪೌರಾಣಿಕ ಕಥೆ, ಪೌರಾಣಿಕ-ಕಥೆ, ಪೌರಾಣಿಕಕಥೆ
इतर भाषांमध्ये अनुवाद :
मिथकों का समूह या वे कहानियाँ जो किसी संस्कृति आदि से जुड़ी हों।
श्याम पौराणिकी पढ़ने में रुचि लेता है।Myths collectively. The body of stories associated with a culture or institution or person.
mythologyअर्थ : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ
उदाहरणे :
ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.
समानार्थी : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪುರಾಣಶಾಸ್ತ್ರ, ಪೌರಾಣಿ ಶಾಸ್ತ್ರ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ
इतर भाषांमध्ये अनुवाद :
मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।
मनोरमा पौराणिकी की अच्छी ज्ञाता है।The study of myths.
mythology