अर्थ : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ
उदाहरणे :
ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.
समानार्थी : ಪಂಚಭೂತಾತ್ಮಕವಾದ, ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಭೌತಿಕವಾದ, ವಸ್ತುವಾದ, ಸ್ಥೂಲವಾದ
इतर भाषांमध्ये अनुवाद :
देह या शरीर को ही आत्मा मानने का सिद्धान्त।
देहात्मवाद में देह को ही प्रधानता दी जाती है।