अर्थ : ಯಾರೋ ಒಬ್ಬರ ಜತೆ ಸೇರಿ ಅದನ್ನು ಪೂರ್ಣ ಸ್ವರೂಪಕ್ಕೆ ತರುವ
उदाहरणे :
ಪತಿ-ಪತ್ನ ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರುವ ಹಾಗೆ ಇರುವರು.
समानार्थी : ನೆರವಾಗುವ, ಪೂರಕ, ಸಹಾಯವಾಗುವ
इतर भाषांमध्ये अनुवाद :
Acting as or providing a complement (something that completes the whole).
complemental, complementary, completing